Kannada Actor Daali Dhananjaya neglected by Dhruva Sarja starrer Pogaru movie team<br /><br />ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಡಾಲಿ ಧನಂಜಯ್ ಪ್ರಮುಖ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರೂ ಸಹ ಪೊಗರು ಚಿತ್ರತಂಡ ಕನ್ನಡದ ಉದಯೋನ್ಮುಕ ನಟನನ್ನು ಕಡೆಗಣಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ